பொருள் : ದಣಿವಿನಿಂದ ನರಳುತ್ತಿರುವ
எடுத்துக்காட்டு :
ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.
ஒத்த சொற்கள் : ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ದಣಿವಿನ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ
பிற மொழிகளில் மொழிபெயர்ப்பு :
பொருள் : ಯಾವುದಾದರೂ ಕೆಲಸದಲ್ಲೇ ನಿರತರಾಗಿರುವಾಗ ದೇಹದಲ್ಲಿ ಉಂಟಾಗುವ ಸುಸ್ತು
எடுத்துக்காட்டு :
ಹಗಲೆಲ್ಲಾ ಹೊಲದಲ್ಲಿ ದಣಿದ ರೈತರು ರಾತ್ರಿ ಮಲಗಲು ನೆಲ ಸಿಕ್ಕರೆ ಸಾಕಪ್ಪಾ ಎನ್ನುತ್ತಿರುತ್ತಾರೆ.
ஒத்த சொற்கள் : ಸುಸ್ತಾಗಿರುವ
பிற மொழிகளில் மொழிபெயர்ப்பு :