பொருள் : ಕೆಳಗಿನಿಂದ ಮೇಲಿನವರೆವಿಗೂ ಒಂದೇ ರೂಪದಲ್ಲಿ ದಪ್ಪವಾಗಿರುವಂತಹ
எடுத்துக்காட்டு :
ಅವನು ಚಳಿಯಿಂದ ತಪ್ಪಿಸಿಕೊಳ್ಳಲು ದಪ್ಪದಾದ ಕಂಬಳಿಯನ್ನು ಹೊದ್ದಿಕೊಂಡನು.
ஒத்த சொற்கள் : ದಪ್ಪದಾದ
பிற மொழிகளில் மொழிபெயர்ப்பு :
नीचे से लेकर ऊपर तक समान रूप से मोटा।
चोटियों पर मोटी बर्फ जमी हुई है।பொருள் : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
எடுத்துக்காட்டு :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
ஒத்த சொற்கள் : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ, ಮಂದವಾದಂತಹ
பிற மொழிகளில் மொழிபெயர்ப்பு :