பொருள் : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ
எடுத்துக்காட்டு :
ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.
ஒத்த சொற்கள் : ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು, ಹೂಳು
பிற மொழிகளில் மொழிபெயர்ப்பு :
பொருள் : ಹೆಣವನ್ನು ಭೂಮಿಯ ಒಳಗೆ ಹಾಕಿ ಮುಚ್ಚುವ ಕ್ರಿಯೆ
எடுத்துக்காட்டு :
ಹೆಣವನ್ನು ದಫನ್ ಮಾಡಿದನಂತರ ಅವರು ಸೀದಾ ಮನೆಗೆ ಬಂದು ತಲುಪಿದರು.
ஒத்த சொற்கள் : ದಫನ್-ಮಾಡು, ಮಣ್ಣು ಮಾಡು, ಮಣ್ಣು-ಮಾಡು, ಮಣ್ಣುಮಾಡು