பொருள் : ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ
எடுத்துக்காட்டு :
ಅವಳು ದಬರಿಯಲ್ಲಿ ಭಾತನ್ನು ಮಾಡುತ್ತಿದ್ದಳು.
ஒத்த சொற்கள் : ದೊಡ್ಡ ಪಾತ್ರೆ
பிற மொழிகளில் மொழிபெயர்ப்பு :
பொருள் : ಅಡಿಗೆಯನ್ನು ಮಾಡುವಂತಹ ಅಗಲ ಬಾಯಿಯುಳ್ಳ ಮತ್ತು ವಿಸ್ತಾರವಾದ ದೊಡ್ಡ ಪಾತ್ರೆ
எடுத்துக்காட்டு :
ಗೀತಾ ಅಡಿಗೆ ಮಾಡುವ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿಯನ್ನು ಮಾಡುತ್ತಿದ್ದಾಳೆ.
ஒத்த சொற்கள் : ಅಡಿಗೆ ಮಾಡುವ ದೊಡ್ಡ ಪಾತ್ರೆ
பிற மொழிகளில் மொழிபெயர்ப்பு :