பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ದಯಾಳು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ದಯಾಳು   ನಾಮಪದ

பொருள் : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

எடுத்துக்காட்டு : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

ஒத்த சொற்கள் : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


பிற மொழிகளில் மொழிபெயர்ப்பு :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

ದಯಾಳು   ಗುಣವಾಚಕ

பொருள் : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ

எடுத்துக்காட்டு : ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.

ஒத்த சொற்கள் : ಕನಿಕರದ, ಕರುಣಾಲು, ಕೃಪಾನಿಧಿ, ಕೃಪಾಸಿಂಧು, ದಯಾಮಯ, ದಯಾಸಾಗರ


பிற மொழிகளில் மொழிபெயர்ப்பு :

जो बहुत ही दयालु हो।

सेठ दयारामजी दयानिधि हैं, उन्होंने गरीबों की सेवा में अपना सब कुछ अर्पण कर दिया है।
कृपानिधि, कृपासिंधु, दयानिधान, दयानिधि, दयासागर

Having or proceeding from an innately kind disposition.

A generous and kindhearted teacher.
kind-hearted, kindhearted

பொருள் : ಯಾವುದರಲ್ಲಿ ದಯೆ ಇದೆಯೋ

எடுத்துக்காட்டு : ದಯಾಳು ವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ನೆರವಾಗಲು ತಯಾರಾಗಿ ನಿಂತಿರುತ್ತಾರೆ.

ஒத்த சொற்கள் : ಅನುಕಂಪ, ಅನುಕಂಪದ, ಅನುಕಂಪದಂತ, ಅನುಕಂಪದಂತಹ, ಅನುಗ್ರಹಿ, ಅನುಗ್ರಹಿಯಾದ, ಅನುಗ್ರಹಿಯಾದಂತ, ಅನುಗ್ರಹಿಯಾದಂತಹ, ಕರುಣಾಮಯ, ಕರುಣಾಮಯವಾದ, ಕರುಣಾಮಯವಾದಂತ, ಕರುಣಾಮಯವಾದಂತಹ, ಕರುನಾಳು, ಕರುನಾಳುವಾದ, ಕರುನಾಳುವಾದಂತ, ಕರುನಾಳುವಾದಂತಹ, ಕೃಪಾಳು, ಕೃಪಾಳುವಾದ, ಕೃಪಾಳುವಾದಂತ, ಕೃಪಾಳುವಾದಂತಹ, ದಯಾಮಯ, ದಯಾಮಯವಾದ, ದಯಾಮಯವಾದಂತ, ದಯಾಮಯವಾದಂತಹ, ದಯಾಲು, ದಯಾಲುವಾದ, ದಯಾಲುವಾದಂತ, ದಯಾಲುವಾದಂತಹ, ದಯಾಳುವಾದ, ದಯಾಳುವಾದಂತ, ದಯಾಳುವಾದಂತಹ, ದಯಾವಂತ, ದಯಾವಂತವಾದ, ದಯಾವಂತವಾದಂತ, ದಯಾವಂತವಾದಂತಹ, ಸಹಹೃದಯಿ, ಸಹಹೃದಯಿಯಾದ, ಸಹಹೃದಯಿಯಾದಂತ, ಸಹಹೃದಯಿಯಾದಂತಹ


பிற மொழிகளில் மொழிபெயர்ப்பு :

जिसमें दया हो। जो नृशंस न हो।

दयालु लोग दूसरों की सहायता के लिये सदैव तत्पर रहते हैं।
श्रीरामचन्द्र कृपालु भजु मन हरण भव भय दारुणं।
अक्रूर, अनुकंपक, अनुकम्पक, अनुग्राहक, अनुग्राही, अनृशंस, उदात्त, करुण, करुणामय, करुणायुक्त, करुणावान, कारुणिक, कारूणिक, कृपालु, दयामय, दयार्द्र, दयालु, दयावंत, दयावान, दयावान्, दयाशील, नवाज, नवाज़, महर, मेहरबान, सहृदय, सहृदयी, सुहृदय

Having or proceeding from an innately kind disposition.

A generous and kindhearted teacher.
kind-hearted, kindhearted