பொருள் : ಹಗಲಿನ ಸಮಯದಲ್ಲಿ ಎಚ್ಚರವಾಗಿರುವಾಗಲು ಸಹ ಸ್ವಪ್ನವನ್ನು ಕಾಣುವ ಸಮಾನವಾದ ವಿವಿಧ ಪ್ರಕಾರದ ಅಸಂಭವವಾದ ಕಲ್ಪನೆಯನ್ನು ಮಾಡುವ ಕ್ರಿಯೆ
எடுத்துக்காட்டு :
ಸೀತಾ ದಿನದ ಅರ್ಥ ಸಮಯವನ್ನು ಹಗಲುಗಸ್ಸು ಕಾಣುವುದರಲ್ಲಿಯೇ ಕಳೆಯುತ್ತಾಳೆ.
ஒத்த சொற்கள் : ದಿನದ ಸ್ವಪ್ನ, ದಿನದಗನಸು, ಬೆಳಗ್ಗಿಜಾವದಗನಸ್ಸು, ಬೆಳಗ್ಗಿನ ಕನಸ್ಸು, ಬೆಳಗ್ಗಿನ ಸ್ವಪ್ನ, ಬೆಳಗ್ಗಿನಗನಸ್ಸು, ಬೆಳಗ್ಗಿನಜಾವದ ಕನಸ್ಸು, ಬೆಳಗ್ಗಿನಜಾವದ ಸ್ವಪ್ನ, ಮುಂಜಾವಿನ ಕನಸ್ಸು, ಮುಂಜಾವಿನ ಸ್ವಪ್ನ, ಮುಂಜಾವಿನಗನಸ್ಸು, ಹಗಲಿನ ಕನಸ್ಸು, ಹಗಲಿನ ಸ್ವಪ್ನ, ಹಗಲು ಸ್ವಪ್ನ, ಹಗಲುಗನಸು
பிற மொழிகளில் மொழிபெயர்ப்பு :
दिन के समय जागते रहने पर भी स्वप्न देखने के समान तरह तरह की असंभव कल्पनाएँ करने की क्रिया।
सीता दिन का आधा समय दिवा स्वप्न में बिताती है।Absentminded dreaming while awake.
air castle, castle in spain, castle in the air, daydream, daydreaming, oneirism, reverie, revery