பொருள் : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ
எடுத்துக்காட்டு :
ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.
ஒத்த சொற்கள் : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡನ್ನು ಬಯಸುವ, ಕೇಡೆಣಿಸುವ, ಹಾನಿಯನ್ನು ಉಂಟುಮಾಡುವ
பிற மொழிகளில் மொழிபெயர்ப்பு :
जो किसी के अकल्याण की कामना करता हो।
अकल्याण कामी व्यक्ति का जीवन ईर्ष्या में ही समाप्त हो जाता है।