பொருள் : ದೂರದರ್ಶನ ಪ್ರಸಾರಣದ ದೃಶ್ಯ ವಿಭಾಗ
எடுத்துக்காட்டு :
ಟಿವಿಯಲ್ಲಿ ಕೇವಲ ಧ್ವನಿ ಕೇಳಿಸುತ್ತಿದೆ ಆದರೆ ದೃಶ್ಯ ಏನು ಕಾಣಿಸುತ್ತಿಲ್ಲ.
பிற மொழிகளில் மொழிபெயர்ப்பு :
பொருள் : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು
எடுத்துக்காட்டு :
ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
பிற மொழிகளில் மொழிபெயர்ப்பு :
பொருள் : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು
எடுத்துக்காட்டு :
ನಾಟಕ ಒಂದು ದೃಶ್ಯತ್ಮಕ ಕಾವ್ಯ.
ஒத்த சொற்கள் : ದೃಶ್ಯತ್ಮಕ ಕಾವ್ಯ, ರೂಪಕ
பிற மொழிகளில் மொழிபெயர்ப்பு :
பொருள் : ನಾಟಕ ಮೊದಲಾದ ಅಂಕದಲ್ಲಿ ಯಾವುದೋ ಒಂದು ಭಾಗವು ಒಂದೇ ಬಾರಿ ಬಂದು ಮುಂದೆ ನಿಲ್ಲುತ್ತದೆ ಮತ್ತು ಅದರಲ್ಲಿನ ಯಾವುದೋ ಒಂದು ಘಟನೆಯನ್ನು ಅಭಿನಯಮಾಡಿ ತೋರಿಸುವರು
எடுத்துக்காட்டு :
ನಾಟಕದ ಕೋನೆ ದೃಶ್ಯದಲ್ಲಿ ಕೊಲೆಗಾರ ಪತ್ತೆಯಾದ
பிற மொழிகளில் மொழிபெயர்ப்பு :
பொருள் : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ
எடுத்துக்காட்டு :
ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.
ஒத்த சொற்கள் : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ
பிற மொழிகளில் மொழிபெயர்ப்பு :