பொருள் : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಮಾನು ಸರಂಜಾಮು ಸಾಗಿಸಲು ಅಥವಾ ಮಾರಾಟ ಮಾಡಲು ಹಿಂದಿನಿಂದ ತಳ್ಳಿಕೊಂಡು ಹೋಗಬಹುದಾದ ಗಾಡಿ
எடுத்துக்காட்டு :
ಅವನು ತಳ್ಳುಗಾಡಿಯಲ್ಲಿ ಮಾವಿನ ಹಣ್ಣನ್ನು ಮಾರುತ್ತಿದ್ದಾನೆ.
ஒத்த சொற்கள் : ತಳ್ಳುಗಾಡಿ
பிற மொழிகளில் மொழிபெயர்ப்பு :
वह छोटी गाड़ी जिस पर चीजें रखकर ठेलते या धकेलते हुए एक स्थान से दूसरे स्थान पर ले जाते हैं।
वह ठेले पर आम बेच रहा है।