பொருள் : ದೇವತೆಗಳ ವರ್ಗ ಅಥವಾ ಸಮೂಹ
எடுத்துக்காட்டு :
ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.
ஒத்த சொற்கள் : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ
பிற மொழிகளில் மொழிபெயர்ப்பு :
பொருள் : ಹೆಣ್ಣು ದೇವತೆ
எடுத்துக்காட்டு :
ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
ஒத்த சொற்கள் : ದೇವಿ, ಹೆಣ್ಣು ದೇವತೆ
பிற மொழிகளில் மொழிபெயர்ப்பு :
A female deity.
goddess