பொருள் : ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು
எடுத்துக்காட்டு :
ಈ ದೇವಾಲಯದಲ್ಲಿ ಹಲವಾರು ದೇವರುಗಳ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.
ஒத்த சொற்கள் : ದೇವರ ಮೂರ್ತಿ, ದೇವರ ವಿಗ್ರಹ, ದೇವರ ಶಿಲೆ, ದೇವರು
பிற மொழிகளில் மொழிபெயர்ப்பு :
स्वर्ग आदि में रहने वाले वे अमर प्राणी जो पूज्य माने जाते हैं।
इस मंदिर में कई देवताओं की मूर्तियाँ स्थापित हैं।