பொருள் : ಬಿಡುವಿನ ವೇಳೆಯಲ್ಲಿ ಮನಸ್ಸಂತೋಷಕ್ಕಾಗಿ ನಾವೆಯಲ್ಲಿ ಸಂಚರಿಸುವುದು
எடுத்துக்காட்டு :
ನಾವು ಕಾಶ್ಮೀರದಲ್ಲಿ ನೌಕಾವಿಹಾರ ಮಾಡಿದ್ದೆವು.
ஒத்த சொற்கள் : ನೌಕಾವಿಹಾರ
பிற மொழிகளில் மொழிபெயர்ப்பு :
नाव से आनंद के लिए सैर करने की क्रिया।
हमने कश्मीर में नौकाविहार की थी।