பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ದ್ವಾರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ದ್ವಾರ   ನಾಮಪದ

பொருள் : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು

எடுத்துக்காட்டு : ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.

ஒத்த சொற்கள் : ಬಾಗಿಲು


பிற மொழிகளில் மொழிபெயர்ப்பு :

कोई ऐसा उपाय या साधन जिसकी सहायता से अथवा जिसे पार करके कहीं प्रवेश किया जाता हो।

प्रगति के सारे दरवाज़े खुले हैं पर कमी है तो सिर्फ मेहनत की।
दरवाज़ा, दरवाजा, द्वार

பொருள் : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ

எடுத்துக்காட்டு : ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.

ஒத்த சொற்கள் : ಬಾಗಿಲು, ಸೈನ್ಯದ ಮುಂಭಾಗ


பிற மொழிகளில் மொழிபெயர்ப்பு :

सेना में सबसे आगे रहनेवाले सैनिकों का दल।

मोहरे में कुशल सैनिक होते हैं।
अरावल, मोहरा, सेनाग्र, सेनामुख, हरावल

The leading units moving at the head of an army.

van, vanguard

பொருள் : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

எடுத்துக்காட்டு : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

ஒத்த சொற்கள் : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


பிற மொழிகளில் மொழிபெயர்ப்பு :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

பொருள் : ತೋಟ ಮೊದಲಾದವುಗಳ ದ್ವಾರ

எடுத்துக்காட்டு : ಈ ತೋಟದ ಬಾಗಿಲು, ತೆಗೆಯ ಬೇಡಿ.

ஒத்த சொற்கள் : ಕದ, ಗೇಟ್, ಬಾಗಿಲು


பிற மொழிகளில் மொழிபெயர்ப்பு :

बाग, रेलिंग आदि का द्वार।

इस परिसर का फाटक खुला मत रखिए।
फ़ाटक, फाटक

A movable barrier in a fence or wall.

gate

பொருள் : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ

எடுத்துக்காட்டு : ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ

ஒத்த சொற்கள் : ಕದ, ಬಾಗಿಲು


பிற மொழிகளில் மொழிபெயர்ப்பு :

इधर-उधर घिरे हुए स्थान के बीच में वह खुला स्थान जिससे होकर लोग, जंतु, आदि अंदर बाहर आते-जाते हैं।

भिखारी दरवाज़े पर खड़ा था।
अलार, गोपुर, दर, दरवाज़ा, दरवाजा, दुवार, द्वार, द्वारा