பொருள் : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ
எடுத்துக்காட்டு :
ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
ஒத்த சொற்கள் : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಪ್ರವಚನ, ಪುರಾಣ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ
பிற மொழிகளில் மொழிபெயர்ப்பு :
मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।
मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।