பொருள் : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
எடுத்துக்காட்டு :
ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
ஒத்த சொற்கள் : ಅನುಕರಣೆ ಮಾಡು, ಅನುಕರಿಸು
பிற மொழிகளில் மொழிபெயர்ப்பு :
பொருள் : ಅಕ್ಷರ, ಚಿತ್ರ ಮೊದಲಾದವುಗಳನ್ನು ಇದ್ದ ಹಾಗೆಯೇ ಬರೆ
எடுத்துக்காட்டு :
ವಿದ್ಯಾರ್ಥಿಯು ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ನಕಲು ಮಾಡುತ್ತಿದ್ದಾನೆ.
ஒத்த சொற்கள் : ಕಾಪಿ ಮಾಡು, ಪ್ರತಿಲಿಪಿ ಮಾಡು
பிற மொழிகளில் மொழிபெயர்ப்பு :
लिखावट,चित्र आदि का जैसा है वैसा ही रूप बनाना।
विद्यार्थी ने श्यामपट्ट पर लिखे प्रश्नों को अपनी पुस्तिका में उतारा।