பொருள் : ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ
எடுத்துக்காட்டு :
ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.
ஒத்த சொற்கள் : ನಕಾರಾತ್ಮಕವಾದ, ನಕಾರಾತ್ಮಕವಾದಂತ, ನಕಾರಾತ್ಮಕವಾದಂತಹ, ನಿರಾಕರಣಾತ್ಮಕ, ನಿರಾಕರಣಾತ್ಮಕವಾದ, ನಿರಾಕರಣಾತ್ಮಕವಾದಂತ, ನಿರಾಕರಣಾತ್ಮಕವಾದಂತಹ, ನಿಷೇದಾರ್ಥಕ, ನಿಷೇದಾರ್ಥಕವಾದ, ನಿಷೇದಾರ್ಥಕವಾದಂತ, ನಿಷೇದಾರ್ಥಕವಾದಂತಹ, ನಿಷೇಧಾತ್ಮಕ, ನಿಷೇಧಾತ್ಮಕವಾದ, ನಿಷೇಧಾತ್ಮಕವಾದಂತ, ನಿಷೇಧಾತ್ಮಕವಾದಂತಹ, ನೇತ್ಯಾತ್ಮಕ, ನೇತ್ಯಾತ್ಮಕವಾದ, ನೇತ್ಯಾತ್ಮಕವಾದಂತ, ನೇತ್ಯಾತ್ಮಕವಾದಂತಹ
பிற மொழிகளில் மொழிபெயர்ப்பு :
Expressing or consisting of a negation or refusal or denial.
negativeபொருள் : ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)
எடுத்துக்காட்டு :
ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.
ஒத்த சொற்கள் : ನಕಾರಾತ್ಮಕವಾದ, ನಕಾರಾತ್ಮಕವಾದಂತ, ನಕಾರಾತ್ಮಕವಾದಂತಹ
பிற மொழிகளில் மொழிபெயர்ப்பு :
பொருள் : ಸ್ವೀಕರಿಸದ ಅಥವಾ ಒಪ್ಪದ, ಅಥವಾ ಹೇಳದವ ಅಥವಾ ಮಾಡದೆ ಇರುವ
எடுத்துக்காட்டு :
ನನಗೆ ನಕಾರಾತ್ಮಕ ವ್ಯಕ್ತಿಯಿಂದ ಸಹ ಕೆಲಸ ತೆಗೆಯಲು ಬರುತ್ತದೆ.
பிற மொழிகளில் மொழிபெயர்ப்பு :