பொருள் : ಪ್ರಮುಖ ಸ್ಥಾನದಿಂದ ಯಾವುದೇ ನಗರ ಮೊದಲಾದವುಗಳಿಗೆ ಹೋಗುವ ಮಾರ್ಗ ಆರಂಭವಾಗುತ್ತದೆ
எடுத்துக்காட்டு :
ರಾಯಪುರದ ಪ್ರವೇಶ ದ್ವಾರದಲ್ಲಿ ಬಸ್ಸು ಕೆಟ್ಟು ನಿಂತಿತು.
ஒத்த சொற்கள் : ಪ್ರವೇಶ ದ್ವಾರ
பிற மொழிகளில் மொழிபெயர்ப்பு :
वह प्रमुख स्थान जहाँ से किसी नगर आदि में जाने का मार्ग आरंभ होता है।
रायपुर नाके पर बस खराब हो गई।A place (as at a frontier) where travellers are stopped for inspection and clearance.
checkpointபொருள் : ಯಾವುದಾದರು ರಸ್ತೆಯ ತುದಿಯಿಂದ ಜನರು ಇನ್ನೊಂದು ಕಡೆಗೆ ಹೋಗುತ್ತಾರೆ ಅಥವಾ ಬರುತ್ತಾರೆ
எடுத்துக்காட்டு :
ನಗರದ್ವಾರ ಬರುತ್ತಿದ್ದ ಹಾಗೆಯೇ ನನಗೆ ಮಹೇಶ ಸಿಕ್ಕನು.
ஒத்த சொற்கள் : ಪ್ರವೇಶ ದ್ವಾರ
பிற மொழிகளில் மொழிபெயர்ப்பு :
The intersection of two streets.
Standing on the corner watching all the girls go by.பொருள் : ನಾಲ್ಕು ಬೀದಿಗಳು ಕೂಡುವ ಸ್ಥಳ
எடுத்துக்காட்டு :
ನಾಲ್ಕು ಬೀದಿಗಳು ಕೂಡುವ ನಗರದ್ವಾರದಲ್ಲಿ ಹುಡುಗ ನಿಂತಿದ್ದ.
ஒத்த சொற்கள் : ದಾರಿಯ ಮೂಲೆ, ಪ್ರವೇಶ ದ್ವಾರ, ರಸ್ತೆಯ ಮೂಲೆ
பிற மொழிகளில் மொழிபெயர்ப்பு :
The intersection of two streets.
Standing on the corner watching all the girls go by.