பொருள் : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ
எடுத்துக்காட்டு :
ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು
பிற மொழிகளில் மொழிபெயர்ப்பு :
பொருள் : ಕೈ ಮಧ್ಯದಲ್ಲಿ ಇರುವ ಬೆರಳು
எடுத்துக்காட்டு :
ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು
பிற மொழிகளில் மொழிபெயர்ப்பு :
The second finger. Between the index finger and the ring finger.
middle finger