உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ
எடுத்துக்காட்டு : ಅವನು ಗುರುಗಳಿಗೆ ವಂದಿಸಿದನು.
ஒத்த சொற்கள் : ಪ್ರಣಾಮ, ವಂದನೆ
பிற மொழிகளில் மொழிபெயர்ப்பு :हिन्दी
पैर छूकर आदरपूर्वक अभिवादन करने की क्रिया।
பொருள் : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
எடுத்துக்காட்டு : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
ஒத்த சொற்கள் : ನಮನ, ನಮಸ್ತೆ
थोड़ा झुककर अभिवादन करने की क्रिया।
பொருள் : ನಮಸ್ಕಾರ ಮಾಡುತ್ತಾ ಬಾಗುವುದು
எடுத்துக்காட்டு : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
ஒத்த சொற்கள் : ನಮನ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
நிறுவு