பொருள் : ಧಾರ್ಮಿಕ ವಿಚಾರದ ಅನುಸಾರವಾಗಿ ಪಾಪಿ ಅಥವಾ ದುರಾಚಾರಿಗಳ ಆತ್ಮ ಶಿಕ್ಷೆ ಅನುಭವಿಸಲು ಭೂಮಿಗೆ ಕಳುಹಿಸಲಾಗುವುದು
எடுத்துக்காட்டு :
ಪಾಪಿಗಳು ಸತ್ತ ನಂತರ ನರಕಕ್ಕೆ ಹೋಗುವರು
பிற மொழிகளில் மொழிபெயர்ப்பு :
பொருள் : ಯಾತನೆಯನ್ನನುಭವಿಸುವ ಲೋಕ ಅಥವಾ ಸ್ಥಳ
எடுத்துக்காட்டு :
ಕೆಟ್ಟ ಕೆಲಸ ಮಾಡುವವರು ನರಕಕ್ಕೆ ಹೋಗುತ್ತಾರೆ.
பிற மொழிகளில் மொழிபெயர்ப்பு :