பொருள் : ಮತ್ತೆ ಹೊಸ ರೂಪಕ್ಕೆ ತರುವುದು ಅಥವಾ ಹೊಸ ರೂಪವನ್ನು ನೀಡುವುದು
எடுத்துக்காட்டு :
ನನ್ನ ತಂದೆಯು ಪರಿಚಯ-ಪತ್ರವನ್ನು ನವೀಕರಣ ಮಾಡುತ್ತಿದ್ದಾರೆ.
ஒத்த சொற்கள் : ನವೀಕರಣಗೊಳಿಸು, ನವೀಕರಿಸು
பிற மொழிகளில் மொழிபெயர்ப்பு :
फिर से नये रूप में लाना या नया रूप देना।
बाबू मेरे परिचय-पत्र का नवीनीकरण कर रहा है।