பொருள் : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು
எடுத்துக்காட்டு :
ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.
ஒத்த சொற்கள் : ಒಂಬತ್ತು ರತ್ನ, ಒಂಬತ್ತುರತ್ನ, ನವರತ್ನ
பிற மொழிகளில் மொழிபெயர்ப்பு :
பொருள் : ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು
எடுத்துக்காட்டு :
ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು.
ஒத்த சொற்கள் : ಒಂಭತ್ತು ರತ್ನ, ಒಂಭತ್ತು-ರತ್ನ, ಒಂಭತ್ತುರತ್ನ, ನವ-ರತ್ನ, ನವರತ್ನ
பிற மொழிகளில் மொழிபெயர்ப்பு :
A person with special knowledge or ability who performs skillfully.
expert