பொருள் : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ
எடுத்துக்காட்டு :
ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.
பிற மொழிகளில் மொழிபெயர்ப்பு :
பொருள் : ಯಾವುದೇ ವ್ಯಾಪಾರ ಮುಂತಾದವುಗಳಲ್ಲಿ ಲಾಭ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅಥವಾ ಲಾಭ ಇಲ್ಲದಿರುವುದು
எடுத்துக்காட்டு :
ಈ ವ್ಯಾಪಾರದಲ್ಲಿ ತುಂಬಾ ನಷ್ಟ ಸಂಭವಿಸಿತು.
பிற மொழிகளில் மொழிபெயர்ப்பு :
பொருள் : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ
எடுத்துக்காட்டு :
ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.
பிற மொழிகளில் மொழிபெயர்ப்பு :
பொருள் : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.
ஒத்த சொற்கள் : ಹಾನಿ
பிற மொழிகளில் மொழிபெயர்ப்பு :
பொருள் : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ
எடுத்துக்காட்டு :
ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.
பிற மொழிகளில் மொழிபெயர்ப்பு :