பொருள் : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ
எடுத்துக்காட்டு :
ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.
ஒத்த சொற்கள் : ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ, ಮುಂಜಾನೆ
பிற மொழிகளில் மொழிபெயர்ப்பு :
सूर्योदय के दो घड़ी पहले का समय।
वह प्रतिदिन ब्राह्ममुहूर्त में जग जाता है।The first light of day.
We got up before dawn.பொருள் : ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ
எடுத்துக்காட்டு :
ಇರುಳು ಕುರುಡರಿಗೆ ಮಬ್ಬಿನ ವೇಳೆಯಲ್ಲಿ ಯಾವುದೂ ಕಾಣಿಸುವುದಿಲ್ಲ.
பிற மொழிகளில் மொழிபெயர்ப்பு :
பொருள் : ದಿನ ಪ್ರಾರಂಭವಾಗುವ ಸಮಯ
எடுத்துக்காட்டு :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
ஒத்த சொற்கள் : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
பிற மொழிகளில் மொழிபெயர்ப்பு :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.