பொருள் : ಒಳ್ಳೆದ್ದು ಕೆಟ್ಟದು ಎಂಬುದರ ನೈತಿಕ ಅಳುಕಿಲ್ಲದಂತಹ
எடுத்துக்காட்டு :
ಮಾನಗೆಟ್ಟ ಜನರಿಗೆ ಯಾವುದೂ ನಾಚಿಕೆಯಾಗುವುದಿಲ್ಲ.
ஒத்த சொற்கள் : ನಾಚಿಕೆ-ಹೇಚಿಕೆಯಿಲ್ಲದಂತ, ನಾಚಿಕೆ-ಹೇಚಿಕೆಯಿಲ್ಲದಂತಹ, ನಾಚಿಕೆಬಿಟ್ಟಂತ, ನಾಚಿಕೆಹೀನವಾದ, ನಾಚಿಕೆಹೀನವಾದಂತಹ, ಮಾನಗೆಟ್ಟಂತ, ಮಾನಗೆಟ್ಟಂತಹ, ಮೂರು ಬಿಟ್ಟದಂತ, ಮೂರು ಬಿಟ್ಟದಂತಹ
பிற மொழிகளில் மொழிபெயர்ப்பு :
Deserving of contempt or scorn.
contemptible