பொருள் : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು
எடுத்துக்காட்டு :
ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು
ஒத்த சொற்கள் : ಕಾಲುವೆ
பிற மொழிகளில் மொழிபெயர்ப்பு :
பொருள் : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು
எடுத்துக்காட்டு :
ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.
ஒத்த சொற்கள் : ಕಾಲುವೆ, ಚಾನಲ್ಲು
பிற மொழிகளில் மொழிபெயர்ப்பு :
Long and narrow strip of water made for boats or for irrigation.
canalபொருள் : ಮಳೆ ನೀರು ಹರಿಯುವ ಸಣ್ಣ ತೋಡು
எடுத்துக்காட்டு :
ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.
ஒத்த சொற்கள் : ಕಾಲುವೆ
பிற மொழிகளில் மொழிபெயர்ப்பு :
A passage for water (or other fluids) to flow through.
The fields were crossed with irrigation channels.