பொருள் : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
எடுத்துக்காட்டு :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
ஒத்த சொற்கள் : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರನ್ನು ತೆಗಳುವ ಅಥವಾ ಬೈಯುವ ಕೆಲಸ ಮಾಡುವವ
எடுத்துக்காட்டு :
ರಮೇಶನು ಸದಾ ನಿಂದಕ ಸ್ವಭಾವದ.
ஒத்த சொற்கள் : ದೂಷಕ, ದೂಷಕವಾದ, ದೂಷಕವಾದಂತ, ದೂಷಕವಾದಂತಹ, ನಿಂದಕವಾದ, ನಿಂದಕವಾದಂತ, ನಿಂದಕವಾದಂತಹ
பிற மொழிகளில் மொழிபெயர்ப்பு :