பொருள் : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
எடுத்துக்காட்டு :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
ஒத்த சொற்கள் : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದಕ, ನಿಂದಿಸುವವ, ಹಿಯಾಳಿಸುವವ
பிற மொழிகளில் மொழிபெயர்ப்பு :