பொருள் : ದೂಷಿಸುವ ಕ್ರಿಯೆ
எடுத்துக்காட்டு :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
பிற மொழிகளில் மொழிபெயர்ப்பு :
The act of contaminating or polluting. Including (either intentionally or accidentally) unwanted substances or factors.
contamination, pollutionபொருள் : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
எடுத்துக்காட்டு :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
ஒத்த சொற்கள் : ಕಟು ಮಾತುಗಳನ್ನಾಡು, ಬೆದರಿಸು, ಬೈಯು
பிற மொழிகளில் மொழிபெயர்ப்பு :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।பொருள் : ಕೆಡುಕಾಗಲೆಂದು ಬಯಸಿ ಆಡುವ ಮಾತು
எடுத்துக்காட்டு :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
ஒத்த சொற்கள் : ಬಹಳವಾಗಿ ಬೈಯಿ, ಶಾಪ ಹಾಕು
பிற மொழிகளில் மொழிபெயர்ப்பு :
பொருள் : ಯಾರಾದರೂ ಅಪಶಬ್ಧವನ್ನು ಹೇಳುವುದು
எடுத்துக்காட்டு :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
ஒத்த சொற்கள் : ಅಪಶಬ್ದವನ್ನು ಹೇಳು, ಬೈಯ್ಯು
பிற மொழிகளில் மொழிபெயர்ப்பு :
Use foul or abusive language towards.
The actress abused the policeman who gave her a parking ticket.பொருள் : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
எடுத்துக்காட்டு :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
ஒத்த சொற்கள் : ಛೀಮಾರಿ ಹಾಕು, ದೂಷಿಸು, ಬೈಯಿ
பிற மொழிகளில் மொழிபெயர்ப்பு :
किसी की बुराई या दोष बतलाना।
वह हमेशा दूसरों की बुराई करती है।