பொருள் : ಚಾಡಿಹೇಳುವ ವ್ಯಕ್ತಿ
எடுத்துக்காட்டு :
ಚಾಡಿಖೋರರ ಕಾರಣದಿಂದಾಗಿ ಆಗಾಗ ಪರಸ್ಪರ ಸಂಬಂಧಗಳ ನಡುವೆ ಜಗಳವಾಗುತ್ತದೆ.
ஒத்த சொற்கள் : ಚಾಡಿ ಹೇಳುವವ, ಚಾಡಿ ಹೇಳುವಿಕೆ, ಚಾಡಿಖೋರ, ಚಾಡಿಹೇಳುವಿಕ, ಜಗಳ ಹಚ್ಚುವವ, ಪರೋಕ್ಷದಲ್ಲಿ ನಿಂದಿಸುವದು
பிற மொழிகளில் மொழிபெயர்ப்பு :
Someone who gossips indiscreetly.
blabbermouth, talebearer, taleteller, tattler, tattletale, telltale