பொருள் : ಯಾರಿಗೆ ನಿದ್ದೆ ಬರುತ್ತಿದೆಯೋ
எடுத்துக்காட்டு :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
ஒத்த சொற்கள் : ಜೋಂಪಿನ, ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
பிற மொழிகளில் மொழிபெயர்ப்பு :
Ready to fall asleep.
Beginning to feel sleepy.பொருள் : ತೂಕಡಿಸುತ್ತಿರುವವ
எடுத்துக்காட்டு :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
ஒத்த சொற்கள் : ತೂಕಡಿಸುವ, ನಿದ್ದೆಯ ಜೊಂಪಿನ ಮಂಪರಿನ
பிற மொழிகளில் மொழிபெயர்ப்பு :
Ready to fall asleep.
Beginning to feel sleepy.