பொருள் : ಕರ್ಥವ್ಯ ಮುಂತಾದವುಗಳ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಕ್ರಿಯೆ
எடுத்துக்காட்டு :
ನನ್ನ ಪರಿವಾರದ ಜವಬ್ದಾರಿಗಳನ್ನು ನಾನೆ ಹೊರುತ್ತೇನೆ.
ஒத்த சொற்கள் : ಹೊರುವುದು
பிற மொழிகளில் மொழிபெயர்ப்பு :
कर्त्तव्य आदि के रूप में लिए हुए भार का निर्वाह करने की क्रिया।
मेरे परिवार की जिम्मेदारियों का वहन मैं ही करता हूँ।பொருள் : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ
எடுத்துக்காட்டு :
ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.
ஒத்த சொற்கள் : ನಿರ್ವಹಿಸು
பிற மொழிகளில் மொழிபெயர்ப்பு :
संबंध, व्यवहार आदि ठीक तरह से चलाए चलना।
माँ ने बेटी को समझाते हुए कहा कि तुम किसी तरह ससुराल में निभा लेना।பொருள் : ನಿರ್ವಹಿಸು ಅಥವಾ ನಿಭಾಯಿಸು
எடுத்துக்காட்டு :
ಇಷ್ಟೇ ಸಂಬಳದಲ್ಲಿ ಅವರು ಜೀವನ ನಿರ್ವಣೆ ಮಾಡಬೇಕು.
ஒத்த சொற்கள் : ಜೀವನ ನಿರ್ವಹಣೆ, ಜೀವನ-ನಿರ್ವಹಣೆ, ನಿರ್ವಹಣೆ ಮಾಡು
பிற மொழிகளில் மொழிபெயர்ப்பு :
निभना या निभाना।
उनका इतने वेतन में ही गुजारा हो रहा है।பொருள் : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ
எடுத்துக்காட்டு :
ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.
ஒத்த சொற்கள் : ನಡೆ
பிற மொழிகளில் மொழிபெயர்ப்பு :