பொருள் : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು
எடுத்துக்காட்டு :
ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.
ஒத்த சொற்கள் : ನಿಯಂತ್ರಣದಲ್ಲಿ ಇಡು
பிற மொழிகளில் மொழிபெயர்ப்பு :
ऐसी विवशता की स्थिति में आना कि कुछ भी जोर या वश न चल सके।
राज्य में आंतकवादी गतिविधियाँ नियंत्रित हैं।பொருள் : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ
எடுத்துக்காட்டு :
ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.
ஒத்த சொற்கள் : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು
பிற மொழிகளில் மொழிபெயர்ப்பு :
नियंत्रण में या अपने बस में रखना।
भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।பொருள் : ಯಾವುದನ್ನಾದರು ತನ್ನ ವಶದಲ್ಲಿ ಇರುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ದುರ್ಗುಣದಿಂದ ದೂರವಿರಲು ನಾನ್ನನ್ನು ನಾನೇ ನಿಯಂತ್ರಿಸಿಕೊಂಡೆ.
ஒத்த சொற்கள் : ಹಿಡಿತದಲ್ಲಿಯಿಡು
பிற மொழிகளில் மொழிபெயர்ப்பு :