பொருள் : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ
எடுத்துக்காட்டு :
ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.
ஒத்த சொற்கள் : ಗೌರವ ವೇತನ, ಪಿಂಚಣಿ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ
பிற மொழிகளில் மொழிபெயர்ப்பு :
वह मासिक अथवा वार्षिक वृत्ति जो किसी को उसकी पिछली या बहुत दिनों की सेवाओं के बदले में उसे या उसके परिवार के लोगों को मिलती है।
उन्हें दस हज़ार रुपए पेन्शन मिलती है।A regular payment to a person that is intended to allow them to subsist without working.
pension