பொருள் : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ
எடுத்துக்காட்டு :
ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.
ஒத்த சொற்கள் : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
பிற மொழிகளில் மொழிபெயர்ப்பு :