பொருள் : ಅನ್ಯಾಯದಿಂದ ಅಧಿಕಾರವನ್ನು ಹೊಂದು
எடுத்துக்காட்டு :
ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.
ஒத்த சொற்கள் : ತಿಂದು ಬಿಡು, ತಿಂದು ಹಾಕು, ನುಂಗಿ ಬಿಡು
பிற மொழிகளில் மொழிபெயர்ப்பு :
பொருள் : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ
எடுத்துக்காட்டு :
ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.
ஒத்த சொற்கள் : ತಿಂದು ಕೊಂಡು, ತಿಂದು ಹಾಕು, ತಿಂದುಕೊ, ನುಂಗಿ ಕೊಂಡು, ನುಂಗಿಕೊ
பிற மொழிகளில் மொழிபெயர்ப்பு :
घर में किसी नए व्यक्ति के आगमन होते ही उसी घर के किसी सदस्य का निधन हो जाना।
पैदा होते ही वह अपनी माँ को खा गई।