பொருள் : ಯಾವುದೋ ಒಂದಕ್ಕೆ ಅನುಭವ ಕಡಿಮೆಯಿರುವುದು ಅಥವಾ ಯಾರೋ ಒಬ್ಬರಿಗೆ ಅನುಭವ ಅಥವಾ ಜ್ಞಾನ ಇಲ್ಲದೆ ಇರುವುದು
எடுத்துக்காட்டு :
ಅನುಭವಯಿಲ್ಲದ ಕಾರಣ ರಾಮನಿಗೆ ಕೆಲಸ ಸಿಗಲಿಲ್ಲ.
ஒத்த சொற்கள் : ಅನುಭವರಹಿತ, ಅನುಭವರಹಿತವಾದ, ಅನುಭವರಹಿತವಾದಂತ, ಅನುಭವರಹಿತವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅನುಭವಹೀನ, ಅನುಭವಹೀನವಾದ, ಅನುಭವಹೀನವಾದಂತ, ಅನುಭವಹೀನವಾದಂತಹ, ನುರಿತ್ತಿಲ್ಲದಂತ, ನುರಿತ್ತಿಲ್ಲದಂತಹ
பிற மொழிகளில் மொழிபெயர்ப்பு :