பொருள் : ಒಂದೇ ತರಹದ ನೂರು ವಸ್ತುಗಳ ಸಂಗ್ರಹ
எடுத்துக்காட்டு :
ಸುಶಾಂತನ ಗ್ರಂಥಾಲಯದಲ್ಲಿ ಕಮ್ಮಿ ಅಂದರೆ ಸುಮಾರು ನೂರು ಪುಸ್ತಕಗಳು ಇದ್ದವು.
பிற மொழிகளில் மொழிபெயர்ப்பு :
பொருள் : ಒಂದರ ನಂತರ ಎರಡು ಸೊನ್ನೆ ಬಂದರೆ
எடுத்துக்காட்டு :
ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.
பிற மொழிகளில் மொழிபெயர்ப்பு :