பொருள் : ನೆನಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு :
ಅಜ್ಜಿಯು ಹಲ್ಲು ಉಜ್ಜುವ ಕಡ್ಡಿಯನ್ನು ನೆನಸುವಂತೆ ಶೀಲಗೆ ಹೇಳಿದಳು.
ஒத்த சொற்கள் : ತೋಯಿಸು, ನೀರಿನಲ್ಲಿ ಅದ್ದಿಸು
பிற மொழிகளில் மொழிபெயர்ப்பு :
பொருள் : ಕ್ಷೀಷೇರ ಅಥವಾ ರಸ ಮುಂತಾದವುಗಳಲ್ಲಿ ಹಾಕು ಅಥವಾ ಅದ್ದಿರುವ ವಸ್ತುಗಳಲ್ಲಿ ಕ್ಷೀರ ಚನ್ನಾಗಿ ಸೇರಿರುವ ಪ್ರಕ್ರಿಯೆ
எடுத்துக்காட்டு :
ಜಿಲೇಬಿ ಚನ್ನಾಗಿ ಪಾಕದಲ್ಲಿ ನೆನೆದಿಲ್ಲ.
ஒத்த சொற்கள் : ನೆನೆ
பிற மொழிகளில் மொழிபெயர்ப்பு :
शीरे या रस आदि में डाली या लपेटी हुई वस्तु आदि में शीरे आदि का अच्छी तरह लग जाना या समा जाना।
जलेबी अच्छी तरह से नहीं पगी है।