பொருள் : ಇದ್ದದನ್ನು ಇದ್ದಂತೆಯೇ ಹೇಳುವ ಅಥವಾ ಯಾವುದನ್ನೂ ಬಚ್ಚಿಡದೆ ನೇರವಾಗಿ ಯಾವುದೇ ವಿಷಯವನ್ನು ಹೇಳುವಂತಹ ಗುಣ ಅಥವಾ ಅಂತಹ ವ್ಯಕ್ತಿತ್ವ
எடுத்துக்காட்டு :
ಕನ್ನಡದಲ್ಲಿ ಸಾಹಿತಿ ಲಂಕೇಶರು ನಿಷ್ಠುರಿ ವ್ಯಕ್ತಿತ್ವದವರು.
ஒத்த சொற்கள் : ನಿರ್ಧಾಕ್ಷಿಣ್ಯದ, ನಿರ್ಧಾಕ್ಷಿಣ್ಯದಂತ, ನಿರ್ಧಾಕ್ಷಿಣ್ಯದಂತಹ, ನಿಷ್ಟುರಿ, ನಿಷ್ಟುರಿಯಾದ, ನಿಷ್ಟುರಿಯಾದಂತ, ನಿಷ್ಟುರಿಯಾದಂತಹ, ನೇರಾನೇರಾ, ನೇರಾನೇರಾವಾದ, ನೇರಾನೇರಾವಾದಂತಹ
பிற மொழிகளில் மொழிபெயர்ப்பு :
दिल में कोई बात न छुपाते हुए साफ़-साफ़ कहनेवाला।
वह स्पष्टवादी है।