பொருள் : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
எடுத்துக்காட்டு :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ஒத்த சொற்கள் : ಗಾಯವಾಗದ, ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
பிற மொழிகளில் மொழிபெயர்ப்பு :
Not wounded.
unwounded