பொருள் : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು
எடுத்துக்காட்டு :
ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.
ஒத்த சொற்கள் : ಕೋರ್ಟು, ನ್ಯಾಯ ಸ್ಥಾನ, ನ್ಯಾಯಾಲಯ
பிற மொழிகளில் மொழிபெயர்ப்பு :
वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।
न्यायालय में पीड़ितों को न्याय न मिले तो यह सभ्य समाज के लिए कलंक की बात है।பொருள் : ಯಾವ ಆಸನದ ಮೇಲೆ ನ್ಯಾಯಧೀಶ ಕುಳಿತು ಕೊಳ್ಳುತ್ತಾನೋ
எடுத்துக்காட்டு :
ನ್ಯಾಯಪೀಠದ ಮೇಲೆ ನ್ಯಾಯಾಧೀಶ ಆಸೀನರಾಗಿದ್ದಾರೆ.
ஒத்த சொற்கள் : ನ್ಯಾಯಾಧೀಶನ ಆಸನ
பிற மொழிகளில் மொழிபெயர்ப்பு :
(law) the seat for judges in a courtroom.
benchபொருள் : ಯಾವುದೇ ವಿಶೇಷವಾದ ಘಟನೆ ಮುಂತಾದವುಗಳ ನ್ಯಾಯ ಪರಿಶೀಲನೆಗಾಗಿ ರಚಿಸುವ ನ್ಯಾಯವಾದಿಗಳ ಒಂದು ಸಮೂಹ ಅಥವಾ ಪೀಠ
எடுத்துக்காட்டு :
ಅಯೋಧ್ಯೆ ಘಟನೆ ಬಗೆಗಿನ ಲಿಬರನ್ ನ್ಯಾಯಪೀಠದ ವರದಿ ವಿವಾದಕ್ಕೆ ಕಾರಣವಾಯಿತು.
பிற மொழிகளில் மொழிபெயர்ப்பு :
A body of citizens sworn to give a true verdict according to the evidence presented in a court of law.
jury