பொருள் : ಸರ್ಕಾರಿ ನ್ಯಾಯಾಲಯದ ನ್ಯಾಯಕರ್ತರುಗಳ ಈ ಸಮೂಹ ಇದು ಮೊಕದ್ದಮೆಗಳ ತೀರ್ಮಾನವನ್ನು ಹೇಳುತ್ತದೆ
எடுத்துக்காட்டு :
ನ್ಯಾಯಲಯ ಇಂದು ತನ್ನ ತೀರ್ಮಾನವನ್ನು ನೀಡುತ್ತಿದೆ.
ஒத்த சொற்கள் : ನ್ಯಾಯಸ್ಥಾನ
பிற மொழிகளில் மொழிபெயர்ப்பு :
The magistrate or judge or judges sitting in court in judicial capacity to compose the court collectively.
benchபொருள் : ಅವರೆಲ್ಲರು ನ್ಯಾಯ ತೀರ್ಮಾನವನ್ನು ಮಾಡುವರು
எடுத்துக்காட்டு :
ನ್ಯಾಯಾಲಯ ಅವನನ್ನು ಬಿಡುಗಡೆ ಮಾಡಿತು.
ஒத்த சொற்கள் : ಕೋರ್ಟು ನ್ಯಾಯಸಭೆ, ನ್ಯಾಯಮಂಡಲಿ, ನ್ಯಾಯಾಸ್ಥಾನ
பிற மொழிகளில் மொழிபெயர்ப்பு :
वह सभा जो न्याय करती है।
न्यायालय ने उसे बरी कर दिया है।An assembly (including one or more judges) to conduct judicial business.
court, judicature, tribunalபொருள் : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು
எடுத்துக்காட்டு :
ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.
ஒத்த சொற்கள் : ಕೋರ್ಟು, ನ್ಯಾಯ ಸ್ಥಾನ, ನ್ಯಾಯಪೀಠ
பிற மொழிகளில் மொழிபெயர்ப்பு :
वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।
न्यायालय में पीड़ितों को न्याय न मिले तो यह सभ्य समाज के लिए कलंक की बात है।