பொருள் : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ
எடுத்துக்காட்டு :
ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.
ஒத்த சொற்கள் : ಪತ್ತೆಹಚ್ಚು, ಶೋಧನೆ ಮಾಡು, ಸಂಶೋಧನೆ ಮಾಡು
பிற மொழிகளில் மொழிபெயர்ப்பு :
किसी बात या विषय के गूढ़ तत्त्व या रहस्य की जानकारी प्राप्त करना।
चिकित्सक इस नए रोग के कारणों का पता लगा रहे हैं।