பொருள் : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ
எடுத்துக்காட்டு :
ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಹೆಸರು ಮತ್ತು ವಿಳಾಸ
எடுத்துக்காட்டு :
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
ஒத்த சொற்கள் : ಗುರುತು ಪರಿಚಯ, ವಿಳಾಸ, ಹೆಸರು ಮತ್ತು ಸ್ಥಳ
பிற மொழிகளில் மொழிபெயர்ப்பு :
किसी का नाम और पता।
सिर पर गहरी चोट लगने के कारण संतोष अपना नामधाम भी भूल गया।Written directions for finding some location. Written on letters or packages that are to be delivered to that location.
address, destination, name and addressபொருள் : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
எடுத்துக்காட்டு :
ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
ஒத்த சொற்கள் : ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ, ಸೂಚನೆ
பிற மொழிகளில் மொழிபெயர்ப்பு :