பொருள் : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
எடுத்துக்காட்டு :
ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
ஒத்த சொற்கள் : ಕುಲದ ರೀತಿ, ಕುಲಾಚಾರ, ವಂಶ ಪರಂಪರೆ
பிற மொழிகளில் மொழிபெயர்ப்பு :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।பொருள் : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
எடுத்துக்காட்டு :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
ஒத்த சொற்கள் : ಪಂಥ, ಮಾರ್ಗ, ಶಾಖೆ, ಸ್ಕೂಲ್
பிற மொழிகளில் மொழிபெயர்ப்பு :
A body of creative artists or writers or thinkers linked by a similar style or by similar teachers.
The Venetian school of painting.