பொருள் : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
எடுத்துக்காட்டு :
ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.
பிற மொழிகளில் மொழிபெயர்ப்பு :
பொருள் : ರಕ್ಷಣೆ ಮಾಡುವ ಯಾವುದೋ ವಸ್ತು
எடுத்துக்காட்டு :
ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.
பிற மொழிகளில் மொழிபெயர்ப்பு :
பொருள் : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ
எடுத்துக்காட்டு :
ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ
ஒத்த சொற்கள் : ಪರ್ದೇ, ಸ್ಕ್ರೀನ್
பிற மொழிகளில் மொழிபெயர்ப்பு :
A white or silvered surface where pictures can be projected for viewing.
projection screen, screen, silver screenபொருள் : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ
எடுத்துக்காட்டு :
ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.
ஒத்த சொற்கள் : ತೆರೆ, ಪರ್ದೆ, ಬುರುಕ
பிற மொழிகளில் மொழிபெயர்ப்பு :
स्त्रियों का बाहर निकलकर लोगों के सामने न होने की प्रथा।
आज भी हमारे यहाँ परदा का चलन है।பொருள் : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ
எடுத்துக்காட்டு :
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ
எடுத்துக்காட்டு :
ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.
பிற மொழிகளில் மொழிபெயர்ப்பு :
ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।
अण्डे की बाहरी कड़ी परत के नीचे झिल्ली होती है।பொருள் : ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ
எடுத்துக்காட்டு :
ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.
பிற மொழிகளில் மொழிபெயர்ப்பு :
आसन के पीछे की ओर लटकाया जाने वाला परदा।
मंदिर में ठाकुरजी के आसन के पीछे सतरंगी पिछवाई लटक रही थी।பொருள் : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ
எடுத்துக்காட்டு :
ದರ್ಶಕ ಗಣಕಯಂತ್ರದ ಒಂದು ಭಾಗ.
ஒத்த சொற்கள் : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಮಾನೀಟರ್
பிற மொழிகளில் மொழிபெயர்ப்பு :
A device that displays signals on a computer screen.
computer monitorபொருள் : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ
எடுத்துக்காட்டு :
ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.
பிற மொழிகளில் மொழிபெயர்ப்பு :
आड़ करने के लिए लटकाया हुआ कपड़ा आदि।
उसके दरवाजे पर एक जीर्ण पर्दा लटक रहा था।