பொருள் : ಪರಿಪೂರ್ಣತೆ ಆಗುವ ಸ್ಥಿತಿ ಅಥವಾ ಭಾವನೆ ಅಥವಾ ಅದಲ್ಲಿ ಯಾವುದೇ ಕುಂದು-ಕೊರತೆ ಇಲ್ಲದೆ ಇರುವುದು
எடுத்துக்காட்டு :
ಈ ಸಂಸ್ಥೆಯನ್ನು ಪರಿಪೂರ್ಣವಾಗಿ ಮಾಡಲು ಶ್ಯಾಮನು ತುಂಬಾ ಶ್ರಮ ವಹಿಸಿದ
ஒத்த சொற்கள் : ಸಂಪೂರ್ಣತೆ
பிற மொழிகளில் மொழிபெயர்ப்பு :
The state of being complete and entire. Having everything that is needed.
completenessபொருள் : ಯಾವುದೇ ಸಂಗತಿ ಅಥವಾ ವಸ್ತುಸ್ಥಿತಿಯ ಪೂರ್ಣ ಪ್ರಮಾಣದ ತಿಳುವಳಿಕೆ ಅಥವಾ ಪೂರ್ಣವಾಗಿರುವಿಕೆ
எடுத்துக்காட்டு :
ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆಯೆನ್ನುವುದು ಅಸಂಭವ.
பிற மொழிகளில் மொழிபெயர்ப்பு :
The act of making something perfect.
perfection