பொருள் : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ
எடுத்துக்காட்டு :
ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.
ஒத்த சொற்கள் : ಪರಿಪೂರ್ಣ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ
பிற மொழிகளில் மொழிபெயர்ப்பு :
Completed to perfection.
fulfilledபொருள் : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ
எடுத்துக்காட்டு :
ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.
ஒத்த சொற்கள் : ಪರಿಪೂರ್ಣ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ
பிற மொழிகளில் மொழிபெயர்ப்பு :
Being complete of its kind and without defect or blemish.
A perfect circle.பொருள் : ಯಾವುದರಲ್ಲೂ ಕಡಿಮೆಯಿಲ್ಲದ
எடுத்துக்காட்டு :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
ஒத்த சொற்கள் : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾಗಿ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
பிற மொழிகளில் மொழிபெயர்ப்பு :