பொருள் : ಪರಿಶ್ರಮ ಪಡುವ ವ್ಯಕ್ತಿ
எடுத்துக்காட்டு :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
ஒத்த சொற்கள் : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ
பிற மொழிகளில் மொழிபெயர்ப்பு :
One who works strenuously.
toilerபொருள் : ಯಾರೋ ಒಬ್ಬರು ವ್ಯಾಯಾಮ ಮಾಡುವ ಕಾರಣದಿಂದ ಆರೋಗ್ಯವಾಗಿ ಮತ್ತು ಬಲವಂತನಾಗಿ ಕಾಣುವ
எடுத்துக்காட்டு :
ವ್ಯಾಯಾಮ ಮಾಡಿದ ಪೈಲ್ವಾನನ ಮೈ ನೋಡಿದ ಪ್ರೇಕ್ಷಕರು ಆರ್ಕಶಿತರಾದರು.
ஒத்த சொற்கள் : ಗರಡಿ ಸಾಧಕ, ವ್ಯಾಯಾಮ ಮಾಡುವವ
பிற மொழிகளில் மொழிபெயர்ப்பு :